ವಿಧ್ಯಾರ್ಥಿಗಳ 2022 ನೇ ಸಾಲಿನ ಶಾಲಾ- ಕಾಲೇಜುಗಳು ಪ್ರಾರಂಭವಾಗ್ತಿದೆ. ಈ ಹಿನ್ನಲೆ ದಿನಾಂಕ 16 -5 - 2022 ರಿಂದ ಪ್ರಾಥಮಿಕ ಮತ್ತು ಪ್ರೌಡಶಾಲೆಗಳು ಚಟುವಟಿಕೆಗಳನ್ನು ಪ್ರಾರಂಭವಾಗಿದೆ.
ಈಗಾಗ್ಲೆ ಬಿಎಂಟಿಸಿಯವರು ವಿಧ್ಯಾರ್ಥಿಗಳು ಡಿಜಿಟಲ್ ಸ್ಮಾರ್ಟ್ ಕಾರ್ಡ್ ನಾ ಮಾಡಿಕೊಡಲಾಗುತ್ತಿದೆ. ಇದು ಇದೇ ತಿಂಗಳ 30 ರ ವರೆಗೂ ಪಾಸ್ ಮಾಡಿಕೊಡಲಾಗುತ್ತದೆ. ಶಾಲಾ/ಕಾಲೇಜುಗಳ ರಸೀದಿಯನ್ನು ಕೊಟ್ಟು ಪಾಸ್ ಪಡೆಯಬಹುದು.
Kshetra Samachara
03/06/2022 01:50 pm