ಬೆಂಗಳೂರು: ಇಂದು ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ.ಪ್ರತಿ ಮನೆಗಳಲ್ಲೂ ,ಅಂಗಡಿಗಳಲ್ಲೂ ಆಯುಧಪೂಜೆ ಆಚರಿಸಿದ್ದಾರೆ.ಇತ್ತ ವಿಧಾನಸೌದದಲ್ಲೂ ಯಾವುದಕ್ಕೂ ಕಡಿಮೆ ಇಲ್ಲ ಅನ್ನುವ ರೀತಿ ಆಯುಧಪೂಜೆಯನ್ನ ಅದ್ದೂರಿಯಾಗಿ ಆಚರಿಸಲಾಯ್ತು.
ಬೆಳ್ಳಂಬೆಳ್ಳಗೆ ಪ್ರತಿಕೊಠಡಿಯ ಮುಂಭಾಗ ರಂಗೋಲಿ ಬಿಡಿಸಿ, ಬಾಳೆಕಂಬಕಟ್ಟಿ ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಲಾಗಿತ್ತು.
Kshetra Samachara
03/10/2022 12:58 pm