ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಎಂ ಬೊಮ್ಮಾಯಿ ಧಮ್ ಹೇಳಿಕೆ ಸಿದ್ದರಾಮಯ್ಯ ಟಾಂಗ್

ಬೆಂಗಳೂರು: ಸಿಎಂ ಬೊಮ್ಮಾಯಿ ಧಮ್ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಧಮ್ ಎಂದ್ರೆ ಧಮ್ ಬಿರಿಯಾನಿ ಎಂದು ತಿಳಿದುಕೊಂಡಿದ್ದೀರಾ..? ಭ್ರಷ್ಟಾಚಾರವನ್ನೇ ವಿಷಯವಷನ್ನಾಗಿಟ್ಟು ಚುನಾವಣೆ ಎದುರಿಸಲು ನಿಮಗೆ ಧಮ್ ಇದ್ಯಾ..? ನಿಮಗೆ ಆ ಧಮ್ ಇಲ್ಲ.ಹಿಂದು- ಮುಸ್ಲಿಂ, ಮಂದಿರ- ಮಸೀದಿ, ಹಿಜಾಬ್- ಕೇಸರಿ ಶಾಲು ವಿವಾದದಲ್ಲೇ ನಿಮ್ಮ ಪ್ರಚಾರ ಕೊನೆಗೊಳ್ಳುವುದು. ಬೇರೆ ದಾರಿ ನಿಮಗೆ ಇಲ್ಲ ಎಂದು ಸಿಎಂಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ. ಇದು ಜನಮರ್ದನ ಸರ್ಕಾರ ಎಂದು ಸಿದ್ದು ಕಿಡಿಕಾರಿದ್ದಾರೆ.

Edited By : Nagaraj Tulugeri
PublicNext

PublicNext

11/09/2022 01:10 pm

Cinque Terre

17.54 K

Cinque Terre

2

ಸಂಬಂಧಿತ ಸುದ್ದಿ