ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಸರ್ಕಾರದ ಜನಸ್ಪಂದನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಲೇವಡಿ

ಬೆಂಗಳೂರು: ಸತತ ಎರಡುಬಾರಿ‌ ಮುಂದಕ್ಕೆ ಹೋಗಿ ಇದೀಗ ಸೆಪ್ಟೆಂಬರ್ 10 ರಂದು ದೊಡ್ಡಬಳ್ಳಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಸಿಎಂ ಬೊಮ್ಮಾಯಿ ನೇತೃತ್ವದ "ಜನಸ್ಪಂದನ" ಸಮಾವೇಶದ ಕುರಿತು ಕಾಂಗ್ರೆಸ್ ಲೇವಡಿ‌ ಮಾಡಿದೆ.ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ, ಜನೋತ್ಸವ ಸಮಾವೇಶ ಮಾಡ್ತೇವೆ ಅಂದರು ಅದು ಸಾಧ್ಯವಾಗಲೇ ಇಲ್ಲಾ..

ಇದೀಗ ಜನಸ್ಪಂದನ ಅನ್ನುವ ಹೆಸರಿಟ್ಟಿದ್ದಾರೆ.. ಹೆಸರು ಬದಲಿಸಿದಾಕ್ಷಣ ಪರೀಸ್ಥಿತಿ ಬದಲಾಗುವುದೇ...ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ನೀಡದೆ ಇನ್ನೆಲ್ಲೋ ಬಸ್ಸು,ಲಾರಿಗಳಲ್ಲಿ ಜನರನ್ನು ಕರೆತಂದು ಜನಸ್ಪಂದನೆ ಎನ್ನುವುದಕ್ಕಿಂದ ಹಾಸ್ಯಾಸ್ಪದವಾದುದು ಬೇರೆ ಇದೆಯೇ ಎಂದು ಲೇವಡಿ ಮಾಡಿದೆ.

Edited By : Somashekar
PublicNext

PublicNext

08/09/2022 04:34 pm

Cinque Terre

27.14 K

Cinque Terre

2

ಸಂಬಂಧಿತ ಸುದ್ದಿ