ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದಲ್ಲಿ ಮಡಿವಾಳ ಮಾಚಿದೇವರ ಉದ್ಯಾನ ಜೀರ್ಣೋದ್ಧಾರ

ಯಲಹಂಕ: ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್ ಅವರ ಒಂದೂವರೆ ಕೋಟಿ ರೂ. ಅನುದಾನದಡಿ ಶ್ರೀಮಡಿವಾಳ ಮಾಚಿದೇವರ ಉದ್ಯಾನವನವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಮಾಚದೇವರ ಉದ್ಯಾನವನವನ್ನು ಅತ್ಯಂತ ಸುಂದರ ಮತ್ತು ಆಧುನಿಕವಾಗಿ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯ್ತು. ಈ ಮಡಿವಾಳ ಮಾಚಿದೇವರ ಹೆಸರನ್ನು ಯಲಹಂಕದಲ್ಲಿ ಚಿರಸ್ಥಾಯಿಗೊಳಿಸುತ್ತಿರುವ ಕಾರ್ಯಕ್ಕೆ ಮಡಿವಾಳ ಸಮಾಜ ಸಂತೋಷಗೊಂಡಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..

Edited By : Vijay Kumar
Kshetra Samachara

Kshetra Samachara

29/08/2022 10:37 am

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ