ಬೆಂಗಳೂರು : ಡೆತ್ ಸರ್ಟಿಫಿಕೇಟ್' ಪಡೆಯಲೂ ಲಂಚ ಕೊಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿದೆ.ಬಿಜೆಪಿ ಹೇಳುತ್ತದೆ 'ನಮಗೆ ಕಾಂಗ್ರೆಸ್ ಸರ್ಟಿಫಿಕೇಟ್' ಬೇಡ ಎಂದು.ಈಗ ಜನರೇ ನಿಮಗೆ ನಿಮ್ಮ ಲಂಚಾವತಾರದ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಇಲ್ಲದಿದ್ದರೆ 'ಲಂಚ & ಮಂಚ'ದ ಸರ್ಕಾರಕ್ಕೆ ಅಪಮಾನ.
ಈ ಕಮಿಷನ್ ಸಚಿವ ಸುಧಾಕರ್ ಗೆ ತಲುಪುತ್ತಿದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ . ಅಷ್ಟೇ ಅಲ್ಲದೆ ಬಿಜೆಪಿ ಭ್ರಷ್ಟೋತ್ಸವ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
PublicNext
27/08/2022 01:43 pm