ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಲಾಂ ನಬಿ ಆಜಾದ್ ರಾಜೀನಾಮೆ : ರಣದೀಪ್ ಸುರ್ಜೇವಾಲ ಟ್ವೀಟ್

ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ವಿರುದ್ದ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದಾರೆ.ಟ್ವಿಟ್ಟರ್ ನಲ್ಲಿ ಸುರ್ಜೇವಾಲ ಅಕ್ರೋಶ ಹೊರಹಾಕಿದ್ದು,1980 ರಿಂದ 2021 ರವರೆಗೆ ನಾಲ್ಕು ತಲೆಮಾರು ಗಾಂಧಿಗಳ ಹೆಸರಲ್ಲಿ ಅಧಿಕಾರ ಅನುಭವಿಸಿದ್ದಾರೆ.

24 ವರ್ಷಗಳ ಕೇಂದ್ರ ಮಂತ್ರಿ, ಜಮ್ಮು & ಕಾಶ್ಮೀರ ಸಿಎಂ ಆಗಿದ್ದಾರೆ. 35 ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಅನುಭವಿಸಿದ್ದಾರೆ.ಆದರೂ ಅಂತವರೇ ಕಾಂಗ್ರೆಸ್ ವ್ಯವಸ್ಥೆ ಬಗ್ಗೆ ಕೆಟ್ಟ ರೀತಿಯಲ್ಲಿ ದೂಷಿಸುತ್ತಿದ್ದಾರೆ.ಇದು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಪಕ್ಷಕ್ಕೆ ಇವರ ಕೃತಜ್ಞತಾ ಭಾವ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಟ್ವೀಟ್ ಮೂಲಕ ಅಸಾಮಾಧಾನ ಹೊರಹಾಕಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/08/2022 08:25 pm

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ