ರಾಹುಲ್ ಗಾಂಧಿಯ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ ಮಾಡಲು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪಾದಯಾತ್ರೆಗೆ ಸಜ್ಜಾಗಲಾಗ್ತಿದೆ. ಪಾದಯಾತ್ರೆಗೆ ಕಾಂಗ್ರೆಸ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಜ್ಜಾಗುತ್ತಿದೆ.ಪಾದಯಾತ್ರೆ ಸುಗಮವಾಗಿ ನಡೆಯಲು 8 ಜಿಲ್ಲೆಗಳಿಗೆ 19 ಮಂದಿ ಸಂಯೋಜಕರನ್ನ ನೇಮಕಕ್ಕೆ ಆದೇಶಿಸಲಾಗಿದೆ.
ಇನ್ನು 8 ಜಿಲ್ಲೆಗಳ ಸಂಯೋಜಕರ ಪಟ್ಟಿ ಇಲ್ಲಿದೆ
*ಚಾಮರಾಜನಗರ*
- ದೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ
*ಮೈಸೂರು ಸಿಟಿ*
- ತನ್ವೀರ್ ಸೇಠ್, ಶಾಸಕ
- ವಾಸು, ಮಾಜಿ ಶಾಸಕ
-ಎಂ.ಕೆ ಸೋಮಶೇಖರ್, ಮಾಜಿ ಶಾಸಕ
*ಮೈಸೂರು ಗ್ರಾಮಾಂತರ*
- ಎಚ್.ಪಿ ಮಂಜುನಾಥ್, ಶಾಸಕ
- ಯತೀಂದ್ರ, ಶಾಸಕ
*ಮಂಡ್ಯ*
- ಚಲುವರಾಯಸ್ವಾಮಿ, ಮಾಜಿ ಸಚಿವ
- ಮಧು ಮಾದೇಗೌಡ, ಎಂಎಲ್ ಸಿ
*ತುಮಕೂರು*
- ಟಿ.ಬಿ ಜಯಚಂದ್ರ, ಮಾಜಿ ಸಚಿವ
- ಕೆ.ಎನ್ ರಾಜಣ್ಣ, ಮಾಜಿ ಶಾಸಕ
*ಚಿತ್ರದುರ್ಗ*
- ರಘುಮೂರ್ತಿ, ಶಾಸಕ
- ಸುಧಾಕರ್, ಮಾಜಿ ಸಚಿವ
*ಬಳ್ಳಾರಿ*
- ನಾಸೀರ್ ಹುಸೇನ್, ಸಂಸದ
- ವಿ.ಎಸ್ ಉಗ್ರಪ್ಪ, ಮಾಜಿ ಸಂಸದ
- ತುಕಾರಾಂ, ಶಾಸಕ
- ನಾಗೇಂದ್ರ, ಶಾಸಕ
- ಆಂಜನೇಯುಲು, ಮಾಜಿ DCC ಅಧ್ಯಕ್ಷ
*ರಾಯಚೂರು*
- ಎನ್.ಎಸ್ ಬೋಸರಾಜ್, AICC ಕಾರ್ಯದರ್ಶಿ
- ಅಮರೇಗೌಡ ಬೈಯ್ಯಾಪುರ, ಶಾಸಕ
Kshetra Samachara
09/08/2022 09:05 pm