ಬೆಂಗಳೂರು : ಮಾಧ್ಯಮದವರು ಗೊಂದಲ ಸೃಷ್ಟಿಸಬೇಡಿ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂದು ಚಾಮರಾಜಪೇಟೆ ಆಟದ ಮೈದಾನದಲ್ಲಿ ಧ್ವಜಾರೋಹಣ ಇರುತ್ತೆ. ಗಣೇಶೋತ್ಸವಕ್ಕೆ ಮೈದಾನ ಕೊಡೋದಿಲ್ಲ. ಇವೆಲ್ಲಾ ಮಾಧ್ಯಮದವರ ಸೃಷ್ಟಿ ಎಂದು ಮಾಧ್ಯಮಗಳ ಮೇಲೆ ಜಮೀರ್ ಗರಂ ಆಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗಾಗಿ ಮೈದಾನ ಪರಿಶೀಲನೆ ವೇಳೆ ಜಮೀರ್ ಗಣೇಶೋತ್ಸವದ ಪ್ರಸ್ತಾಪ ಮಾಡಿದ ಕೂಡಲೇ ಗರಂ ಆಗಿದ್ದು ಗಣೇಶೋತ್ಸವಕ್ಕೆ ಮೈದಾನ ಕೊಡಲ್ಲ ಎಂದಿದ್ದಾರೆ.
PublicNext
08/08/2022 02:54 pm