ವರದಿ: ಗೀತಾಂಜಲಿ
ಬೆಂಗಳೂರು:ದೆಹಲಿಯ ನೂತನ ಸಂಸತ್ ಭವನಕ್ಕೆ ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ.ಪ್ರಧಾನಿ ನರೇಂದ್ರ ಮೋದಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ನೂತನವಾಗಿ ನಾಮಕರಣ ಮಾಡಲು ಆಗ್ರಹಿಸಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಒಂದು ನಿರ್ಣಯ ಮಾಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಆಗ್ರಹಿಸಲಾಗಿದೆ.
ದೆಹಲಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನಕ್ಕೆ ಇದೀಗ ಹೊಸ ನಾಮಕರಣ ಮಾಡಲು ಈಗಾಗಲೇ
ಎಲ್ಲ ರೀತಿಯ ಸಿದ್ಧತೆ ಮುಂದುವರೆದಿದೆ.
Kshetra Samachara
07/08/2022 02:05 pm