ವರದಿ-- ಪ್ರವೀಣ್ ರಾವ್
ಬೆಂಗಳೂರು: ಕೈ ನಾಯಕರ ಕಚ್ಚಾಟ ತಾರಕಕ್ಕೇರಿದೆ. ಚುನಾವಣೆಗೆ ಇನ್ನೂ 8-10 ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ನಲ್ಲಿ ಸಿಎಂ ಸೀಟ್ ಗೆ ಹಲವರು ಟವೆಲ್ ಹಾಕಿ ಕುಳಿತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಬಣಗಳ ನಡುವೆ ವ್ಯಾಗ್ಯುದ್ದ ಜೋರಾಗಿ ನಡೆಯುತ್ತಿದೆ..ಹಿರಿಯರ ಕಿತ್ತಾಟದ ನಡುವೆ ಕಾರ್ಯಕರ್ತರು ಕಂಗಾಲಾಗಿ ಕುಳಿತಿದ್ದಾರೆ..
ಕೈ ನಾಯಕರ ಕಿತ್ತಾಟದ ಸುತ್ತಾ ಮುತ್ತಾ ಇದೊಂದು ವರದಿ..
PublicNext
25/07/2022 04:50 pm