ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರಪತಿ ಚುನಾವಣೆಗೆ ದೆಹಲಿಯಿಂದ ಬೆಂಗಳೂರಿಗೆ ಬಂದ ಬ್ಯಾನೆಟ್ ಪೇಪರ್ ಬಾಕ್ಸ್

ಬೆಂಗಳೂರು : ಜುಲೈ 18ಕ್ಕೆ ರಾಷ್ಟ್ರಪತಿಗಳ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ದೆಹಲಿಯಿಂದ ಬ್ಯಾನೆಟ್ ಪೇಪರ್ ಬಾಕ್ಸ್ ಗಳನ್ನು KIA ಮಾರ್ಗವಾಗಿ ರಾಜ್ಯಕ್ಕೆ ತರಲಾಯಿತು. ವಿ.ರಾಘವೇಂದ್ರ ಮತ್ತು ಬಿ.ಎಸ್.ಮಹಾಲಿಂಗೇಶ್ ರವರ ಚುನಾವಣೆ ಅಧಿಕಾರಿಗಳ ತಂಡ ಬ್ಯಾನೇಟ್ ಪೇಪರ್ ಬಾಕ್ಸ್ ಗಳನ್ನು ರಾಜ್ಯಕ್ಕೆ ತಂದರು. ಇಂದು ರಾತ್ರಿ 8:30ರ ವಿಮಾನದಲ್ಲಿ ಕೆಐಎ ಮೂಲಕ ಬೆಂಗಳೂರಿಗೆ ಬ್ಯಾನೆಟ್ ಪೇಪರ್ಸ್ ಆಗಮಿಸಿವೆ.

ಪೊಲೀಸರ ಬಿಗಿ ಬಂದೋಬಸ್ತನಲ್ಲಿ ಬಾಕ್ಸ್ ಗಳನ್ನ ಏರ್ಪೋಟ್ ನಿಂದ ವಿಧಾನಸೌಧಕ್ಕೆ ರವಾನೆ ಮಾಡಲಾಯ್ತು.

Edited By : Nirmala Aralikatti
Kshetra Samachara

Kshetra Samachara

12/07/2022 10:49 pm

Cinque Terre

1.32 K

Cinque Terre

0

ಸಂಬಂಧಿತ ಸುದ್ದಿ