ರಿಪೋರ್ಟ್: ರಂಜಿತಾಸುನಿಲ್
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಮಾಧ್ಯಮದ ಅಕಾಡೆಮಿ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಬ್ಬನ್ ಪಾರ್ಕ್‍ನ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು.
ದೇಶದ ಮೂಲೆ ಮೂಲೆಯಲ್ಲಿ ಏನು ನಡೆದ್ರು ನಿಮ್ಮ ಮೂಲಕ ಜನ್ರಿಗೆ ಸುದ್ದಿ ತಲುಪಬೇಕು. ಹೀಗಾಗಿ ನಿಮ್ಮ ಪಾತ್ರ ಬಹಳ ಮುಖ್ಯವಾದದ್ದು. ನಿಷ್ಠೆಯಿಂದ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೂ ಪತ್ರಿಕಾದಿನಾಚರಣೆಯ ಶುಭಾಶಯ ಎಂದು ಸಿಎಂ ಹೇಳಿದರು.
PublicNext
01/07/2022 08:35 pm