ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್ 24 ರಂದು ಎಂ ಆರ್ ಸೀತಾರಾಮ್ ಬೆಂಬಲಿಗರಿಂದ ಸಮಾಲೋಚನಾ ಸಭೆ

ಬೆಂಗಳೂರಿನ ಅರಮನೆ ಮೈದಾನ ಗೇಟ್ ನಂ ವೈಪೆಟಲ್ಸ್ ಗಾರ್ಡನಲ್ಲಿ ಇದೇ ಜೂನ್ 24 ರಂದು ಹಿರಿಯ ಹಾಗೂ ಶುದ್ಧ ಹಸ್ತದ ರಾಜಕಾರಣಿ ಎಂ ಆರ್ ಸೀತಾರಾಮ್ ಬೆಂಬಲಿಗರು ಮತ್ತು ಮುಖಂಡರ ಸಮಾಲೋಚನಾ ಸಭೆ ನಡೆಸುತ್ತಿದ್ದಾರೆ.

ಈ ಕಾರ್ಯ ಕ್ರಮಕ್ಕೆ ಶುಭಕೋರುವವರು ಯುವ ಮುಖಂಡ ಸಮಾಜ ಸೇವಕ ಅಟ್ಟೂರು ವರದರಾಜು, ಜೋಡಿದಾರ್ ಹರೀಶ್,ಕಾಶಿ ಮಂಜಣ್ಣ ಮತ್ತು ಚಿಕ್ಕನಾಯಕನಹಳ್ಳಿ ರಮೇಶ್

Edited By : Shivu K
PublicNext

PublicNext

23/06/2022 10:58 am

Cinque Terre

28.59 K

Cinque Terre

0

ಸಂಬಂಧಿತ ಸುದ್ದಿ