ಬೆಂಗಳೂರು: 'ಅಗ್ನಿಪಥ್' ವಿರುದ್ಧದ ಹೋರಾಟ ಕಾಂಗ್ರೆಸ್ ಪ್ರೇರಿತ, ದೇಶವಿರೋಧಿ ಪ್ರೇರಿತ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹರಿಹಾಯ್ದರು.
ಯಲಹಂಕದ ರಾಜಾನುಕುಂಟೆ ಬಳಿ BJP OBC ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ಶಿಬಿರದ ಸಮಾರೋಪದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದೇಶಭಕ್ತಿ ಇಲ್ಲದವರು ಸಿದ್ದರಾಮಯ್ಯ ರೀತಿ ವರ್ತಿಸುತ್ತಾರೆ ಎಂದ ಸಿ.ಟಿ.ರವಿ, 'ಅಗ್ನಿಪಥ್' ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಅಸಮಾಧಾನ ಹೊರಹಾಕಿದರು.
Kshetra Samachara
18/06/2022 06:44 pm