ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋದಿ ಡೌನ್ ಡೌನ್ ಎಂದ ಮಹಿಳಾ ಬಾಡಿಗೆ ಕಾರ್ಯಕರ್ತೆ!

ಬೆಂಗಳೂರು: ರಾಕೇಶ್ ಟಿಕಾಯತ್‌ಗೆ ಮಸಿ ಬಳಿದ ಘಟನೆ ವೇಳೆ ಕಾರ್ಯಕರ್ತರ ವರ್ತನೆ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ. ಮಸಿದ ಬಳಿದ ಪ್ರಕರಣದ ಆರೋಪಿ ಭರತ್ ಶೆಟ್ಟಿ ಮೋದಿ ಮೋದಿ ಅಂತ ಜೈಕಾರ ಕೂಗಿದ್ರೆ, ಮಹಿಳಾ ಕಾರ್ಯಕರ್ತೆ ಉಮಾದೇವಿ ಮೋದಿ ಮೋದಿ ಅಂದಾಗ ಡೌನ್ ಡೌನ್ ಅಂತ ಕೂಗಿದ್ದಾರೆ.

ಈ ಸಮಯದಲ್ಲಿ ಭರತ್ ಶೆಟ್ಟಿ ಜಿಂದಾಬಾದ್ ಅಂತ ಹೇಳಿ ಅಂತ ಹೇಳಿ ಕೊಟ್ರು ಉಮಾದೇವಿ ತಬ್ಬಿಬ್ಬಾಗಿ ನೋಡ್ತಿದ್ರು.‌ಸದ್ಯ ಈ ವೀಡಿಯೋ ವೈರಲ್ ಆಗಿದ್ದು ಸಾಕಷ್ಟು ನಗೆಪಾಟಲಿಗೆ ಎಡೆಮಾಡಿ ಕೊಟ್ಟಿದೆ.

Edited By :
PublicNext

PublicNext

31/05/2022 06:05 pm

Cinque Terre

28.37 K

Cinque Terre

0

ಸಂಬಂಧಿತ ಸುದ್ದಿ