ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಸಕ ಜಮೀರ್ ಅಂತ್ರವರನ್ನ ಹೊಡೆದು ಬಿಸಾಕಿ ಎಂದ ಕಾಳಿ ಸ್ವಾಮಿ

ಬೆಂಗಳೂರು: ಹುಬ್ಬಳ್ಳಿ ಗಲಭೆ ಕೋರರ ಕುಟುಂಬಕ್ಕೆ ಜಮೀರ ಸಹಾಯ ಹಸ್ತ ಚಾಚಿದ್ದಕ್ಕೆ ಕಾಳಿ ಸ್ವಾಮೀ ಕೆಂಡಾಮಂಡಲವಾಗಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಶಾಸಕ ಜಮೀರ್ ಅಹ್ಮದ್ ರನ್ನು ಹೊಡೆದ ಬಿಸಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳ್ಳತನ, ಸುಲಿಗೆ, ಬೆಂಕಿ ಹಚ್ಚೋ ರನ್ನ ಬಂಧಿಸಬೇಕು. ಅಂತವರನ್ನ ಬೆಂಬಲಿಸುವವರನ್ನೂ ಬಂಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಕಾಳಿ ಸ್ವಾಮಿ ಕೋರಿದ್ದಾರೆ.

ಅದರಲ್ಲೂ ಶಾಸಕ ಜಮೀರ ಅಂತಹವರನ್ನು ಹೊಡೆದು ಬಿಸಾಕಿ ಬೇಕು ಎಂದು ಕಾಳಿ ಸ್ವಾಮೀ ಜಮೀರ ವಿರುದ್ಧ ಆಕ್ರೋಶ ಹೊರಹಾಕಿದರು.

Edited By : Nagesh Gaonkar
PublicNext

PublicNext

29/04/2022 03:05 pm

Cinque Terre

21.99 K

Cinque Terre

4

ಸಂಬಂಧಿತ ಸುದ್ದಿ