ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ಜರುಗಿತು.ಕೋವಿಡ್ 4 ನೇ ಅಲೆ ಪ್ರಾರಂಭವಾಗ್ತಿದ್ದು, ಹೇಗೆಲ್ಲ ಕ್ರಮವನ್ನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಾ, ಯಾವುದೇ ಸಾವು, ನೋವುಗಳು ಆಗಬಾರದು ಇದಕ್ಕೆ ಏನೆಲ್ಲ ಮಾಡಬೇಕು ಮಾಡಿ ಎಂದು ಸಿಎಂ ತಿಳಿಸಿದ್ರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಸ್ಲಗ್ ; ಮತ್ತೇ ಚುರುಕುಗೊಂಡ ಕೋವಿಡ್ ಮುಂಜಾಗರುಕತೆ
Kshetra Samachara
25/04/2022 07:16 pm