ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾ ಹೇಳಿಕೆ ಸಮರ್ಥಿಸಿಕೊಂಡ ಸುಧಾಕರ್

ಬೆಂಗಳೂರು: ಅಮಿತ್ ಶಾ ಕನ್ನಡ ಭಾಷೆಯ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಸಿದ್ದರಾಮಯ್ಯ ಮಾಡಿರುವ ಟ್ವಿಟ್ ವಿಚಾರದ ಬಗ್ಗೆ ಸಚಿವ ಡಾ.ಸುಧಾಕರ್ ಹರಿಹಾಯ್ದಿದ್ದಾರೆ. ಸ್ಥಳೀಯ ಭಾಷೆ ಬಿಟ್ಟು ಬೇರೆ ಭಾಷೆ ಬಳಸೊ ಸಂದರ್ಭದಲ್ಲಿ ಪರಕೀಯರ ಭಾಷೆ ಬಿಟ್ಟು ಹಿಂದಿಯನ್ನ ಬಳಸಿ. ಜತೆಗೆ ಸೇರಿಸಿಕೊಳ್ಳಿ ಅಂದಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ. ಆ ಮೂಲಕ ಶಾ ಹೇಳಿಕೆಯನ್ನು ಸುಧಾಕರ್ ಸಮರ್ಥನೆ ಮಾಡಿಕೊಂಡಿದ್ದಾರೆ.

ದೇವನಹಳ್ಳಿಯ ಜಿಲ್ಲಾಡಳಿತ ಭವನದ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ಆರೋಗ್ಯ ಸಚಿವ ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

SureshBabu Public Next Devanahalli.

Edited By : Nagesh Gaonkar
PublicNext

PublicNext

08/04/2022 10:13 pm

Cinque Terre

22.97 K

Cinque Terre

2

ಸಂಬಂಧಿತ ಸುದ್ದಿ