ಬೆಂಗಳೂರು: ಈ ಹೊಸ ವರ್ಷ ಸಮೃದ್ಧಿಯನ್ನು, ಅಭಿವೃದ್ಧಿಯನ್ನು ಹೊತ್ತುತರಲಿ. ಕಳೆದ ಕೆಲವು ದಿನಗಳಿಂದ ಉಂಟಾಗಿರುವ ಕಹಿಯಲ್ಲವೂ ಮರೆಯಾಗಲಿ. ಜೀವನದಲ್ಲಿ ಅಭಿವೃದ್ದಿಯ ಹೊಸತು ಮೂಡಿಬರಲಿ. ನಾಡಿನ ಜನತೆ ಸುಖ, ಶಾಂತಿಯಿಂದ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯುಗಾದಿ ಹಬ್ಬದ ಶುಭಾಶಯ ಕೋರಿದರು..
ಗೃಹ ಕಚೇರಿ ಬಳಿ ಜಮಾವಣೆಯಾಗಿದ್ದ ಮಾಧ್ಯಮ ಸ್ನೇಹಿತರಿಗೂ ಶುಭಾಶಯ ಕೋರಿ ಭಗವಂತ ಸಮಸ್ತರಿಗೂ ಶುಭವನ್ನುಂಟುಮಾಡಲಿ ಎಂದು ಬೊಮ್ಮಾಯಿ ಶುಭ ಹಾರೈಸಿದ್ದಾರೆ.
PublicNext
02/04/2022 12:51 pm