ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇನ್ನೊಂದು ವರ್ಷಗಳ ಕಾಲ ಮುಂದೂಡಿಕೆ ಆಗುವುದು ಬಹುತೇಕ ಖಚಿತವಾಗಿದೆ. ಕರ್ನಾಟಕ ಮುನ್ಸಿಪಲ್ ಆಕ್ಟ್ ಪ್ರಕಾರ ಸರ್ಕಾರ ನಡೆದು ಕೊಳ್ಳುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ಮುಖ್ಯವಾಗಿ ಆಡಳಿತಾಧಿಕಾರಿ ವರ್ಷದ ಅವಧಿ ಈ ತಿಂಗಳ ಪೂರ್ಣವಾಗಲಿದೆ. ಆದರೆ ಅವಧಿ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಬದಲಾಗಿ ಪಾಲಿಕೆ ಚುನಾವಣೆ ನಡೆಸಲು ಮೀನಮೇಷ ಎಣಿಸುತ್ತಿದೆ. ಈ ಬಗ್ಗೆ ಪಾಲಿಕೆ ಮಾಜಿ ಸದಸ್ಯರುಗಳ ಕೆಂಗಣ್ಣಿಗೆ ಗುರಿಯಾಗಿದೆ.
Kshetra Samachara
25/03/2022 06:32 pm