ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಾರ್ಮರ್ ಹೋಲ್ಸೇಲ್ ಮಾರ್ಕೆಟ್ ಉದ್ಘಾಟನೆ

ಬೊಮ್ಮನಹಳ್ಳಿ : ರೈತರು ಬೆಳೆಯುವ ಉನ್ನತ ಬೆಳೆಗಳು ಹಾಗೂ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ದೊರೆಯಲಿದೆ ಇದರಿಂದಾಗಿ ರೈತರಿಗೆ ಹಾಗೂ ಗ್ರಾಹಕರಿಗೆ ಸದುಪಯೋಗವಾಗಲಿದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ತಿಳಿಸಿದರು

ಇಂದು ಹೊಂಗಸಂದ್ರ ವಾರ್ಡ್-189 ರಲ್ಲಿ ನೂತನ ಫಾರ್ಮರ್ ಹೋಲ್ ಸೇಲ್ ಮಾರ್ಕೆಟ್ ಮಳಿಗೆಯನ್ನು ಶಾಸಕ ಸತೀಶ್ ರೆಡ್ಡಿ ರವರಿಂದ ಉದ್ಘಾಟನೆಯನ್ನು ಮಾಡಲಾಯಿತು. ಈ ಮಳಿಗೆಯಲ್ಲಿ ಸಾಕಷ್ಟು ಜನಕ್ಕೆ ಉಪಯೋಗವಾಗಲಿದೆ ಇದರ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

21/02/2022 06:07 pm

Cinque Terre

662

Cinque Terre

0

ಸಂಬಂಧಿತ ಸುದ್ದಿ