ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕೋರ್ಟ್ ಛೀಮಾರಿ ಹಾಕಿದ್ರೂ ಬುದ್ದಿ ಕಲಿಯದ ಬಿಬಿಎಂಪಿ ಅಧಿಕಾರಿಗಳು

ಬೆಂಗಳೂರು : ಕೋರ್ಟ್ ಏನೇ ಛೀಮಾರಿ ಹಾಕಿದ್ರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಡಬಲ್ ರೋಡ್ ನಲ್ಲಿ ವಾಹನ ಸವಾರರ ಬಲಿ ಪಡೆಯಲು ಗುಂಡಿ ಕಾಯ್ತಾಯಿರೊದು.

ಹೌದು...ಶಾಂತಿ ನಗರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಗುಂಡಿಗಳ ದರ್ಬಾರ್ ಇದ್ದರು ಅಧಿಕಾರಿಗಳು ಗಪ್ ಚುಪ್ ಆಗಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದ ವೇಳೆ ಪರಿಸ್ಥಿತಿಯನ್ನು ಸರಿಪಡಿಸುವ ಭರವಸೆ ನೀಡಬೇಕಾದ ಅಧಿಕಾರಿಗಳು ಅದು ನನಗೆ ಬರಲ್ಲಾ ಅವನಿಗೆ ಬರತ್ತೆ ಎಂದು ಬೇಜವಾಬ್ದಾರಿ ತೋರಿದ್ದಾರೆ.

Edited By : Nagesh Gaonkar
PublicNext

PublicNext

14/02/2022 09:29 pm

Cinque Terre

29.68 K

Cinque Terre

0

ಸಂಬಂಧಿತ ಸುದ್ದಿ