ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾಹಿತಿ ಚಂಪಾ ಅಂತಿಮ ದರುಶನ ಪಡೆದ ಸಿಎಂ

ಬೆಂಗಳೂರು: ಕನ್ನಡ ಸಾಹಿತ್ಯಲೋಕದ ವಿಶೇಷ ಸಾಹಿತಿ ಚಂದ್ರಶೇಖರ್ ಪಾಟೀಲ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಅವರ ನಿವಾಸದಲ್ಲಿಯೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಂಪಾ ಅವರ ಅಂತಿಮ ದರುಶನ ಪಡೆದರು.

Edited By : Manjunath H D
PublicNext

PublicNext

10/01/2022 01:29 pm

Cinque Terre

21.58 K

Cinque Terre

0

ಸಂಬಂಧಿತ ಸುದ್ದಿ