ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಗೆ ಸಿದ್ದತೆ ಮಾಡಿಕೊಳ್ತಿದ್ದಾರೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಶೂ ಶಾಪಿಂಗ್ ಕೂಡ ಮಾಡಿದ್ದಾರೆ. ಬನ್ನಿ, ಹೇಳ್ತೀವಿ.
ಹೌದು. ಸಿದ್ದರಾಮಯ್ಯನವ್ರು ಪಾದಯಾತ್ರೆಗೆ ಹೊಸ ಶೂ ಖರೀದಿಸಿದ್ದಾರೆ. ಇವುಗಳನ್ನ ಕೊಂಡುಕೊಳ್ಳಲೇಬೇಕು ಅಂತಲೇ ಇಂದು ಒರಾಯನ್ ಮಾಲ್‌ಗೂ ಬಂದಿದ್ದರು.ತಮಗೆ ಸರಿ ಹೊಂದುವ ಶೂವನ್ನ ಖರೀದಿಸಿದ್ದಾರೆ. ಇದೇ ನೋಡಿ ಇವತ್ತಿನ ಹಾಟ್ ನ್ಯೂಸ್.
PublicNext
05/01/2022 10:16 pm