ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.ಕೆ ಸುರೇಶ್ ವಿರುದ್ಧ ಬಿಜೆಪಿ ಧರಣಿ

ಬೆಂಗಳೂರು - ರಾಮ ನಗರದಲ್ಲಿ ನಿನ್ನೆ‌ ನಡೆಸ ಸಂಸದ ಡಿಕೆ ಸುರೇಶ್ ಹಾಗೂ ಸಚಿವ ಅಶ್ವಥ್ ನಾರಾಯಣ್ ರವರ ನಡುವಿನ ರಾಜಕೀಯ ತಿರುವು ಪಡೆದು ಕೊಂಡಿದೆ.

ಇಂದು ಬೆಂಗಳೂರು ಬಿಜೆಪಿ ದಕ್ಷಿಣ ಜಿಲ್ಲಾ ಘಟಕ‌ ಅಧ್ಯಕ್ಷ ಎನ್ ಆರ್ ರಮೇಶ್ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ಧ ಅತ್ತಿಬೆಲೆಯಲ್ಲಿ ಧರಣಿ ನಡೆಸಿತು.

ಡಿ.ಕೆ.ಸುರೇಶ್ ಹಾಗೂ ಪರಿಷತ್ ಸದಸ್ಯ ರವಿ ವರ್ತನೆ ಖಂಡಿಸಿ ಪ್ರತಿಕ್ರತಿ ಧಹಿಸಿ ಆಕ್ರೋಶವನ್ನು ಬಿಜೆಪಿ ಕಾರ್ಯಕರ್ತರು ಹೊರಹಾಕಿದ್ರು.‌

Edited By : Shivu K
Kshetra Samachara

Kshetra Samachara

04/01/2022 01:55 pm

Cinque Terre

338

Cinque Terre

0

ಸಂಬಂಧಿತ ಸುದ್ದಿ