ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ ರಸ್ತೆ ಸರಿಯಿಲ್ಲ ಅಂತ ಶಾಸಕ ವಿಶ್ವನಾಥ್ ವಿರುದ್ಧ ಪ್ರತಿಭಟನೆ

ನೆಲಮಂಗಲ:ಹೆದ್ದಾರಿ ರಸ್ತೆಯಿಂದ ರಾವುತ್ತನಹಳ್ಳಿಗೆ ಸಂಪಕರ್ಇಸೋ ರಸ್ತೆ ಹದಗೆಟ್ಟಿದೆ.ಇದನ್ನ ವಿರೋಧಿಸಿಯೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ ನೇತೃತ್ವದಲ್ಲಿ ಇಂದು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.

ಬೆಂ.ಉತ್ತರ ತಾಲ್ಲೂಕು ದಾಸನಪುರ ಸಮೀಪ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಜೆಡಿಎಸ್ ಕಾರ್ಯಕರ್ತರು ಭಾಗಿ ಆಗಿದ್ದರು.

Edited By : Shivu K
Kshetra Samachara

Kshetra Samachara

24/12/2021 03:33 pm

Cinque Terre

354

Cinque Terre

0

ಸಂಬಂಧಿತ ಸುದ್ದಿ