ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಾಹ್ಮಣ ‌ಮಹಾ‌ಸಭಾಕ್ಕೆ ಅಶೋಕ‌ ಹಾರನಹಳ್ಳಿ ಅಧ್ಯಕ್ಷ

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಹೈಕೋರ್ಟ್ ಹಿರಿಯ ವಕೀಲ ಅಶೋಕ್ ಹಾರ‌ನಹಳ್ಳಿ ಆಯ್ಕೆ ಆಗಿದ್ದಾರೆ.

ನಿನ್ನೆ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ರಘುನಾಥ್ ವಿರುದ್ಧ 455 ಮತಗಳಷ್ಟು ಹೆಚ್ಚು ಪಡೆದು ಅಶೋಕ್ ಹಾರನಹಳ್ಳಿ ಗೆದ್ದಿದ್ದಾರೆ.

ಆರ್ .ಲಕ್ಷ್ಮಿಕಾಂತ್ ರವರು 3 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಶೋಕ್ ಹಾರನಹಳ್ಳಿ ಹೈಕೋರ್ಟ್ ಹಿರಿಯ ವಕೀಲರಾಗಿದ್ದು, 4424 ಮತಗಳನ್ನು ಪಡೆದಿದ್ದರೇ, ಎಸ್ ರಘುನಾಥ್ ರವರು 3969 ಮತ ಪಡೆದು ಪರಾಜಿತಗೊಂಡಿದ್ದಾರೆ.

ಮತದಾನ ಪ್ರಮಾಣ‌ ಕುಸಿತ ಕಂಡಿದ್ದು, 44 ಸಾವಿರ ಮತಗಳ ಪೈಕಿ ಅಂದಾಜು 12 ಸಾವಿರ ಮಂದಿ ಸದಸ್ಯರು ಹಕ್ಕು ಚಲಾಯಿಸಿದ್ದಾರೆ.

Edited By :
Kshetra Samachara

Kshetra Samachara

20/12/2021 08:54 am

Cinque Terre

706

Cinque Terre

0

ಸಂಬಂಧಿತ ಸುದ್ದಿ