ಬೆಂಗಳೂರು -ಹೆಬ್ಬಗೋಡಿ ನಗರ ಸಭೆ, ಜಿಗಣಿ, ಚಂದಾಪುರ ಟಿಎಂಸಿಗೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ.
ಇಂದಿನಿಂದ ಅಧಿಸೂಚನೆ ಬೆಂಗಳೂರು ನಗರ ಜಿಲ್ಲಾಡಳಿತ ಹೊರಡಿಸಿದೆ.
ಇಂದಿನಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.16 ರಂದು ನಾಮಪತ್ರ ಪರಿಶೀಲನೆ ಹಾಗೂ 18 ರಂದು ನಾಮಪತ್ರದ ಹಿಂಪಡೆ ಯಲು ದಿನಾಂಕ ನಿಗದಿ ಮಾಡ ಲಾಗಿದೆ.
ಮತದಾನ ಡಿಸೆಂಬರ್ 27 ರಂದು ನಡೆಯಲಿದ್ದು, 30 ಮತ ಏಣಿಕೆ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
Kshetra Samachara
08/12/2021 04:37 pm