ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂಜನಾಪುರ ವಾರ್ಡಿನ 80ಅಡಿ ರಸ್ತೆಯಲ್ಲಿ ಕಾವೇರಿ ನೀರಿನ ಪೈಪ್ ಲೈನ್ ನ ಅಳವಡಿಕೆ ಕಾಮಗಾರಿಯ ಶಾಸಕ ಎಂ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು ಇನ್ನು ಶಾಸಕ ಎಂ ಕೃಷ್ಣಪ್ಪ
ಪ್ರಗತಿ ಪರಿಶೀಲನೆಯನ್ನು ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರಗತಿಯಲ್ಲಿ ಕಾಮಗಾರಿಯು ನಡೆಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಕೆ. ಸೋಮಶೇಖರ್,ಶ್ರೀಧರ್,ಕೆಂಭತ್ತಹಳ್ಳಿ ವೆಂಕಟೇಶ್, ಲೋಕೇಶ್, ಅಧಿಕಾರಿಗಳು ಹಾಗು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/06/2022 07:28 pm