ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಬ್ದಮಾಲಿನ್ಯವಾಗದಂತೆ ನಿಗದಿಪಡಿಸಿದ ಡೆಸಿಬಲ್ ನಷ್ಟೇ ಧ್ವನಿವರ್ಧಕ ಅಳವಡಿಸಿ - ಡಾ.ಕೆ.ಸುಧಾಕರ್

ದೊಡ್ಡಬಳ್ಳಾಪುರ: ಮಸೀದಿಗಳಲ್ಲಿ ಅಜಾನ್ ಗಾಗಿ ಬಳಸುವ ಧ್ವನಿವರ್ಧಕ ತೆಗೆಯುವಂತೆ ಒತ್ತಾಯಿಸಿ ಶ್ರೀರಾಮಸೇನೆ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಶಬ್ದಮಾಲಿನ್ಯವಾಗದಂತೆ ನಿಗದಿಪಡಿಸಿದ ಡೆಸಿಬಲ್ ನಷ್ಟೇ ಧ್ವನಿವರ್ಧಕ ಅಳವಡಿಸ ಬೇಕೆಂದು ಹೇಳಿದರು.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಹಿಂದೂ ಸಂಘಟನೆಗಳು ಉಗ್ರ ಸ್ವರೂಪದಲ್ಲಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಪ್ರಧಾನಿಗಳು ಹೇಳಿದಂತೆ ಸಬ್ ಕಾ ಸತ್ ಸಬ್ ಕಾ ವಿಕಾಸ್ ಅನ್ನುವಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವದಲ್ಲೇ ಶಾಂತಿಯುತ ರಾಷ್ಟ್ರವನ್ನಾಗಿ ಮಾಡ ಬೇಕು.ಎಲ್ಲರೂ ಸಹ ಕಾನೂನಿಗೆ ಬದ್ದವಾಗಿ ನಡೆದುಕೊಳ್ಳಬೇಕು ಎಂದರು.

Edited By : Manjunath H D
PublicNext

PublicNext

04/04/2022 09:17 pm

Cinque Terre

35.99 K

Cinque Terre

2

ಸಂಬಂಧಿತ ಸುದ್ದಿ