ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೊಂದಲದ ಗೂಡಾದ ಗ್ರಾಮ ಸಭೆ: ಅಧಿಕಾರಿಗಳಿಗೆ ಸಾರ್ವಜನಿಕರು ತೀವ್ರ ತರಾಟೆ

ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಜಕ್ಕನಹಳ್ಳಿ ಎಂಬ ಗ್ರಾಮದಲ್ಲಿ ಗ್ರಾಮ ಸಭೆಯನ್ನು ಹಮ್ಮಿಕೊಂಡಿದ್ದರು. ಗ್ರಾಮ ಸಭೆಯ ಮೂಲ ಉದ್ದೇಶ ಸಾರ್ವಜನಿಕರ ಕುಂದುಕೊರತೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮಸಭೆಗಳನ್ನು ಮಾಡಲಾಗುತ್ತೆ ಆದರೆ ಸಮಸ್ಯೆಗಳಿಗೆ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ

ಇನ್ನು ಪ್ರಮುಖವಾಗಿ ಗ್ರಾಮ ಸಭೆಯಲ್ಲಿ ವಿದ್ಯುತ್ ಕೊರತೆ , ಒಳಚರಂಡಿ ವ್ಯವಸ್ಥೆ ಕ್ರುಷರ್ ಳಿಂದ ತೊಂದರೆ , ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿಗೆ ಒಳಪಡುವ ದಾಖಲೆಗಳನ್ನು ಸುರಕ್ಷಿತವಾಗಿಡಲು ಸಿಸಿಟಿವಿ ಅಳವಡಿಕೆ ಸೇರಿದಂತೆ ಸಮಸ್ಯೆ ಬಗ್ಗೆ ಚರ್ಚ್ ನೆಡೆಯಿತು

ಇನ್ನು ಇಂಡ್ಲವಾಡಿ ಗ್ರಾಮಪಂಚಾಯಿತಿಯಲ್ಲಿ ಕ್ರಷರ್ ಗಳಿಂದ ಸಾಕಷ್ಟು ತೊಂದರೆಗಳು ಆಗ್ತಿದೆ ಅಧಿಕಾರಿಗಳ ಗಮನಕ್ಕೂ ಸಹ ಯಾವುದೇ ಪ್ರಯೋಜನವಿಲ್ಲ ಅಂತ ಅಧಿಕಾರಿಗಳ ವಿರುದ್ಧ ಶಾಪ ಹಾಕಿದರು. ಒಟ್ನಲ್ಲಿ ಗ್ರಾಮಸಭೆಯ ಸಾರ್ವಜನಿಕರ ಅಹವಾಲುಗಳ ಮತ್ತು ಕುಂದು ಕೊರತೆಗಳನ್ನು ನೀಗಿಸುವ ಸಲುವಾಗಿ ಗ್ರಾಮಸಭೆಯನ್ನು ಮಾಡಿದ್ದು ಗದ್ದಲ ಕೋಲಾಹಲ ಘರ್ಷಣೆಗೆ ಕಾರಣವಾಯಿತು.

Edited By : PublicNext Desk
Kshetra Samachara

Kshetra Samachara

02/08/2022 07:58 pm

Cinque Terre

2.07 K

Cinque Terre

0

ಸಂಬಂಧಿತ ಸುದ್ದಿ