ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜಪೇಟೆ: ಸರ್ಕಾರಿ ಶಾಲಾ ಮಕ್ಕಳ ಜೊತೆ ಜಮೀರ್ ಹುಟ್ಟು ಹಬ್ಬ ಆಚರಣೆ

ಚಾಮರಾಜಪೇಟೆ:ಸದಾ ಒಂದಿಲ್ಲೊಂದು ಹೇಳಿಕೆಗೆ ಸುದ್ದಿಯಲ್ಲಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 55 ವರ್ಷ ಮುಗಿಸಿ 56ನೇ ವಸಂತಕ್ಕೆ ಜಮೀರ್ ಅಹ್ಮದ್ ಕಾಲಿಟ್ಟಿದ್ದಾರೆ.

ತಮ್ಮ ಈ ಸಲದ ಜನ್ಮ ದಿನವನ್ನ ಇಂದು ಛಲವಾದಿಪಾಳ್ಯದ ಸರ್ಕಾರಿ ಉರ್ದು ಶಾಲೆ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ಆಚರಿಸಿದರು. ಇದೇ ವೇಳೆ ಶಾಲಾ ಮಕ್ಕಳಿಗೆ 500 ಬ್ಯಾಗ್‌ಗಳನ್ನ ವಿತರಿಸಿದರು.

ಈ ವೇಳೆ ಅಭಿಮಾನಿಗಳು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ, ಶಾಸಕರಿಗೆ ಹಾರ ಹಾಕಿ ಹೂ ಗುಚ್ಚ ನೀಡಿ ಶುಭಾಶಯ ತಿಳಿಸಿದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್, ಚಾಮರಾಜಪೇಟೆ

Edited By : PublicNext Desk
Kshetra Samachara

Kshetra Samachara

01/08/2022 03:02 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ