ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಡಿಯೂರಪ್ಪ ಮಾರ್ಗದರ್ಶನ ಸದಾ ಇರುತ್ತೆ -ಸಚಿವ ಮುರುಗೇಶ ನಿರಾಣಿ

ಬೆಂಗಳೂರು ಜುಲೈ 22 ಯಡಿಯೂರಪ್ಪ ಚುನಾವಣಾ ನಿವೃತ್ತಿ ಹೇಳಿಕೆ ಗೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ಹೀಗಿದೆ..

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಕಳೆದ 5ದಶಕಗಳಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪ ಮುಟ್ಟದ ಹಳ್ಳಿ ಗಳಿಲ್ಲ, ಆಡು ಮುಟ್ಟದ ಸೊಪ್ಪಿಲ್ಲ. ಸಂಘ ಪರಿವಾರದ ನಾಯಕರ ಸಹಕಾರದಿಂದ 4ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಈಗಿನ ಸರ್ಕಾರ ಕೂಡ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

75ವರ್ಷ ಆದ ನಂತರ ಹಲವು ಹಿರಿಯ ನಾಯಕರೂ ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶನ, ಪ್ರವಾಸ ಮಾಡ್ತಾರೆ. ನಿಲ್ಲಲ ಅಂತ ಹೇಳಿದ್ದಾರೆ, ನಮಗೆ ಭರವಸೆ ಇದೆ. ಮತ್ತೆ ಅಧಿಕಾರಕ್ಕೆ ಬರಲು ಮುಂಚೂಣಿಯಲ್ಲಿ ನಿಂತು ಯಡಿಯೂರಪ್ಪ ಕೆಲಸ ಮಾಡ್ತಾರೆ. ಯಡಿಯೂರಪ್ಪ ರಷ್ಟೇ ಸಂಘಟನೆ ವಿಜಯೇಂದ್ರ ಮಾಡ್ತಾರೆ..

Edited By :
PublicNext

PublicNext

22/07/2022 08:45 pm

Cinque Terre

32.03 K

Cinque Terre

0

ಸಂಬಂಧಿತ ಸುದ್ದಿ