ಯಡಿಯೂರಪ್ಪನವರ ನಿವೃತ್ತಿ ಘೋಷಣೆ ಬಗ್ಗೆ ನನಗೆ ಮಾಹಿತಿ ಯಿಲ್ಲ. ಪಕ್ಷ ಎಲ್ಲೂ ಅವರಿಗೆ ನಿವೃತ್ತಿ ಘೋಷಣೆ ಮಾಡಿ ಎಂದು ಹೇಳಿಲ್ಲ..
ವಯಸ್ಸಾಗಿದೆ ಎಂದು ಅವರೇ ಅಂದುಕೊಂಡಿರಬಹುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಬಿಎಸ್ ವೈ ನಿವೃತ್ತಿ ಬಗ್ಗೆ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದು ಹೀಗೆ...
PublicNext
22/07/2022 08:37 pm