ಬೆಂಗಳೂರು: ಎರಡು ದಿನಗಳ ಬಳಿಕ ಯಮಲೂರು ಪ್ರವಾಹ ಪ್ರದೇಶಕ್ಕೆ ಶಾಸಕ ಅರವಿಂದ ಲಿಂಬಾವಳಿ ಆಗಮಿಸಿದ್ದಾರೆ. ದಿವ್ಯಶ್ರೀ ಟೆಕ್ ಪಾರ್ಕ್ ಒಳಗಿರುವ ಎಫ್ಸಿಲಾನ್ ವಿಲ್ಲಾ ಸೇರಿದಂತೆ ಹಲವು ವಿಲ್ಲಾಗಳಿಗೆ ನೀರು ನುಗ್ಗಿದ್ದು, ದಿವ್ಯಶ್ರೀ ಟೆಕ್ ಪಾರ್ಕ್ ಭೇಟಿ ಕೊಟ್ಟು ಪರಿಶೀಲನೆ ನಡೆಸುವ ಕಾರ್ಯ ಶಾಸಕ ಲಿಂಬಾವಳಿ ಮಾಡ್ತಿದ್ದಾರೆ.
Kshetra Samachara
06/09/2022 04:42 pm