ಬೆಂಗಳೂರು: ಎನ್ಐಎ ದೇಶಾದ್ಯಂತ ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಹಣಕಾಸಿನ ವ್ಯವಹಾರ ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಂದು ಅನೇಕ ಕಡೆ ದಾಳಿ ನಡೆಸಿದೆ. ಬೆಂಗಳೂರಿನ ಯಲಹಂಕದ ಕಣ್ಣೂರಿನ ರಾಗ ಅಪಾರ್ಟ್ಮೆಂಟ್‌ನಲ್ಲಿ ಪಿಎಫ್ಐ ಕಾರ್ಯದರ್ಶಿ ಹನೀಸ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆಯಲಾಗಿದೆ.
ಈ ವೇಳೆ ಕಣ್ಣೂರಿನ ರಾಗ ಅಪಾರ್ಟ್ಮೆಂಟ್ ನಿಂದ ಎನ್ಐಎ ಅಧಿಕಾರಿಗಳು ಹೊರಬರುತ್ತಿದ್ದಂತೆ ಪಿಎಫ್ಐ ಬೆಂಬಲಿಗರು ಎನ್ಐಎ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ಎಲ್ಲಾ ವಿಷಯಗಳ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
PublicNext
22/09/2022 03:45 pm