ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ದಿನ ಪ್ರತಿಭಟನೆಗಿಳಿದ ರೈತರು; ವಶಕ್ಕೆ ಪಡೆದ ಪೊಲೀಸರು

ದೇವನಹಳ್ಳಿ:- ದೇವನಹಳ್ಳಿಯ ಚನ್ನರಾಯಪಟ್ಟಣ ರೈತರು ತಮ್ಮ ಭೂಮಿನ KIADBಯ ಭೂಸ್ವಾಧೀನಕ್ಕೆ ಬಿಡುವುದಿಲ್ಲ ಎಂದು ಕಳೆದ ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಎರಡನೇ ಹಂತದ 1777 ಎಕರೆ ಜಮೀನು ಸ್ವಾದೀನಕ್ಕೆ ಸರ್ಕಾರ ಮುಂದಾಗಿದೆ. ಇದರ ವಿರುದ್ಧ ರೈತರು ದೇವನಹಳ್ಳಿ ಬಂದ್ ಸಹ ನಡೆಸಿ, ಹೋರಾಡುತ್ತಿದ್ದಾರೆ. ಆದರೆ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಆದ್ದರಿಂದ ರೈತರು ಸ್ವಾತಂತ್ರ್ಯ ದಿನಾಚರಣೆಯ ಇಂದು ಜಿಲ್ಲಾ ಉಸ್ತುವಾರಿ ಸುದಾಕರ್ ರನ್ನು ಭೇಟಿಯಾಗಿ ಪ್ರತಿಭಟಿಸಲು ಮುಂದಾದರು. ಪೊಲೀಸರು ರೈತರನ್ನು ಬಂಧಿಸಿ ವಶಕ್ಕೆ ಪಡೆದರು. ಈ ವೇಳೆ ಅನೇಕ ಹೋರಾಟಗಾರರಿಗೆ ಗಾಯಗಳಾಗಿವೆ. ಈ ಎಲ್ಲಾ ವಿಷಯ ಕುರಿತು ಬಂಧನ ಸ್ಥಳದಿಂದ ಗಾಯಾಳುಗಳ ಜೊತೆ ನಮ್ಮ ಪ್ರತಿನಿಧಿ ಸುರೇಶ್ ನಾಬು ನಡೆಸಿರುವ Walkthrough ಇಲ್ಲಿದೆ..

Edited By : Somashekar
PublicNext

PublicNext

15/08/2022 06:00 pm

Cinque Terre

35.77 K

Cinque Terre

0

ಸಂಬಂಧಿತ ಸುದ್ದಿ