ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯಿಂದಾಗಿ ಕೆರೆ ಯಂತಾಗಿರುವ ಡಾಬಾಸ್ ಪೇಟೆಯ ಶಿವಗಂಗಾ ಮುಖ್ಯರಸ್ತೆ

ನೆಲಮಂಗಲ: ನೆನ್ನೆ ಕರುನಾಡ ವಿಜಯ ಸೇನೆ ಪದಾಧಿಕಾರಿಗಳು ಕೇರೆಯಂತಾಗಿರುವ ರಸ್ತೆಗೆ ಬಾಗಿನ ನಾಟಿ ಹಾಕುವ ಮೂಲಕ ಪ್ರತಿಭಟಿಸಿದ್ದರು ಈ ಒಂದು ವರದಿ ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯ ದೊಡ್ಡೇರಿ ವೆಂಕಟೇಶ್ ಹಾಗೂ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಜಿ.ಮರಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಕೇಶಿ ಪ್ ಕಾಮಗಾರಿಯ ವೇಳೆ ಈ ಒಂದು ಕಾಮಗಾರಿಯನ್ನು ಸಂಪೂರ್ಣ ಗೊಳಿಸದೆ ರಸ್ತೆಯಲ್ಲಿಯೇ ನೀರು ನಿಲ್ಲುವ ಹಾಗೆ ಕಾಮಗಾರಿ ಮಾಡಿದ್ದಾರೆ ಆದಷ್ಟು ಬೇಗ ಸರ್ಕಾರದ ವತಿಯಿಂದ ಹಣ ಬಿಡುಗಡೆ ಮಾಡಿಸಿ ಕೇರೆಯಂತಾಗಿರುವ ರಸ್ತೆಯನ್ನು ಸರಿಪಡಿ ಸುತ್ತೇವೆ ಎನ್ನುವ ಭರವಸೆ ನೀಡುವ ಮುಖೇನ ದೊಡ್ಡೇರಿ ವೆಂಕಟೇಶ್ ಹಾಗೂ ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸುಮಿತ್ರ

ಪಬ್ಲಿಕ್ ನೆಕ್ಸ್ಟ್

ನೆಲಮಂಗಲ

Edited By : Manjunath H D
Kshetra Samachara

Kshetra Samachara

07/09/2022 01:11 pm

Cinque Terre

2.31 K

Cinque Terre

0

ಸಂಬಂಧಿತ ಸುದ್ದಿ