ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೇಸಿಎಂ ಅನ್ನೋ ಕುಚೋದ್ಯ ತರವಲ್ಲ...ನಾಡದೊರೆಯ ಅಪಮಾನ ತರವಲ್ಲಾ....

ವಿಶ್ಲೇಷಣೆ-- ಪ್ರವೀಣ್ ನಾರಾಯಣ ರಾವ್...

ವಿಶ್ಲೇಷಣೆ--ಪ್ರವೀಣ್ ನಾರಾಯಣ ರಾವ್ ಬೆಂಗಳೂರು-- ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಪೇಸಿಎಂ ಪೋಸ್ಟರ್ ನದ್ದೇ ಸದ್ದು- ಸುದ್ದಿ.. ಇಂತಹ ಕುಚೋದ್ಯ ಮಾಡಿದವರು ಅಂತ ಕೆಲವರನ್ನ ಬಂಧಿಸಿದ್ದೂ ಆಗಿದೆ.. ಮೊದಲಿಗೆ ಈ ಪೋಸ್ಟರ್ ಅಂಟಿಸಿದ್ದು ಯಾರು ಎಂಬ ವಿಚಾರವೇ ಚರ್ಚೆಯಲ್ಲಿತ್ತು.. ಇದೀಗ ಅದನ್ನು ಮಾಡಿದ್ದು ತಾನೇ ಅಂತ ಕಾಂಗ್ರೆಸ್ ಹೇಳ್ತಿದೆ..ಜೊತೆಗೆ ನಾವು ಈ ಅಭಿಯಾನವನ್ನು ಅಧಿಕೃತವಾಗಿಯೇ ಕೈಗೊಳ್ತೇವೆ ಅಂತ ಖುದ್ದು ಸಿದ್ದರಾಮಯ್ಯನವರೇ ಹೇಳಿದ್ದಾರೆ.. ಹಾಗಿರುವಾಗ ಒಂದು ರಾಜ್ಯದ ಮುಖ್ಯಮಂತ್ರಿಗೆ ಈ ಪರಿ ಅವಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಅನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.. ಆ ಚರ್ಚೆಯ ಸುತ್ತ ಇದೊಂದು‌ ವಿಶ್ಲೇಷಣೆ...

Edited By : Somashekar
PublicNext

PublicNext

22/09/2022 08:49 pm

Cinque Terre

68.44 K

Cinque Terre

6

ಸಂಬಂಧಿತ ಸುದ್ದಿ