ಸಂದರ್ಶನ--ಪ್ರವೀಣ್ ರಾವ್
ಬೆಂಗಳೂರು- ಕರಾವಳಿ ಜಿಲ್ಲೆಯಲ್ಲಿ ಕೋಮುದ್ವೇಷಕ್ಕೆ ಸಿಲುಕಿ 3 ಹತ್ಯೆಗಳಾಗಿವೆ.. ಇದನ್ನು ಕೆಲವೇ ಕೆಲವರು ಬಿಟ್ಟರೆ ಎಲ್ಲರೂ ಖಂಡಿಸಿದ್ದಾರೆ..ಯಾರೇ ಆಗಲಿ ಹತ್ಯೆಯಂತಹ ಹೀನ ಕೃತ್ಯ ಎಸಗಿದವರಿಗೆ ಘೋರ ಶಿಕ್ಷೆಯಾಗಬೇಕು..
ಆದರೆ ಹತ್ಯೆ ಪ್ರಕರಣದ ತನಿಖೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಮಂಗಳೂರು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.. ವಿಧಾನಸೌಧದಲ್ಲಿ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ಅವರಜೊತೆ ಖಾದರ್ ಅವ್ರು ಆಡಿದ ಮಾತಿನ ಝಲಕ್ ಇಲ್ಲಿದೆ..
PublicNext
14/09/2022 08:19 pm