ಸಂದರ್ಶನ-- ಪ್ರವೀಣ್ ರಾವ್
ಬೆಂಗಳೂರು: ಅಕ್ರಮವಾಗಿ ಒತ್ತುವರಿಯನ್ನು ಯಾರೇ ಮಾಡಿರಲಿ ಮುಲಾಜಿಲ್ಲದೆ ಅದನ್ನು ತೆರವುಗೊಳಿಸಬೇಕಾದ್ದು ಸರ್ಕಾರದ ಕರ್ತವ್ಯ.. ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಾವಿರಾರು ಅಕ್ರಮ ಒತ್ತುವರಿಗಳನ್ನು ತೆರವುಮಾಡಿತ್ತು.ಆಗ ಬಿಜೆಪಿಯವರೇ ಅದಕ್ಕೆ ಅಡ್ಡಿವ್ಯಕ್ತಪಡಿಸಿದ್ರು..
ಇದೀಗ ಇವರು ಅಧಿಕಾರಕ್ಕೆ ಬಂದು ಮೂರು ವರ್ಷಗಳಾದ್ರೂ ಒಂದೇ ಒಂದು ಒತ್ತುವರಿ ತೆರವು ಮಾಡಿಸಲು ಸಾಧ್ಯವಾಗಲಿಲ್ಲ ಯಾಕೆ ಎಂದು ಮಾಜಿ ಸಚಿವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.. ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಮಾತುಕತೆ ಇಲ್ಲಿದೆ....
PublicNext
14/09/2022 08:23 pm