ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕ್ರಾಂತಿ ಬಳಿಕ ಕೋವಿಡ್ ನಿಯಮ ಸಡಿಲ ಆಗುತ್ತಾ? ಇದಕ್ಕೆ ಸಿಎಂ ಏನಂತಾರೆ

ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ಕೋವಿಡ್ ನಿಯಮ ಸಡಿಲಿಕೆ ಬಗ್ಗೆ ಇವತ್ತು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೆ ಮಾತನಾಡಿದ್ದಾರೆ.

ಹೌದು. ಕೋವಿಡ್ ಯಾವ ರೀತಿ ಬೆಳವಣಿಗೆ ಆಗುತ್ತದೆ. ಅದರ ಧಾರಾದ ಮೇಲೆ ತೀರ್ಮಾನ ಮಾಡ್ತೀನಿ ಅಂತಲೇ ಹೇಳಿದ್ದೆ.ಆದರೆ, ನಿನ್ನೆ ರಾಜ್ಯದಲ್ಲಿ 12 ಸಾವಿರ ಕೇಸ್ ಆಗಿದೆ. ಬೆಂಗಳೂರಲ್ಲಿಯೇ 9 ಸಾವಿರ ಕೇಸ್ ಬಂದಿವೆ. ಪಾಸಿಟಿವಿಟಿ ರೇಟ್ 6.8 ಆಗಿದೆ. ಬೆಂಗಳೂರಲ್ಲಿ ಶೇಕಡ 10% ಇದೆ ಅಂತಲೇ ಸಿಎಂ ವಿವರಣೆ ನೀಡಿದ್ದಾರೆ.

ಇಡೀ ಭಾರತ ದೇಶದಲ್ಲಿಯೇ ನಮ್ಮ ರಾಜ್ಯ 3 ನೇ ಸ್ಥಾನದಲ್ಲಿಯೇ ಈಗ ಇದೆ. ಹೀಗಾಗಿಯೇ ಅತಿ ಹೆಚ್ಚು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅವಶ್ಯ ಇದೆ ಅಂತಲೇ ಸ್ಪಷ್ಟವಾಗಿಯೇ ಹೇಳಿಬಿಟ್ಟಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ.

Edited By : Shivu K
PublicNext

PublicNext

10/01/2022 12:50 pm

Cinque Terre

19.06 K

Cinque Terre

0

ಸಂಬಂಧಿತ ಸುದ್ದಿ