SSLC, P.U.C ಯಿಂದ ಡಿಗ್ರಿವರೆಗಿನ ಉದ್ಯೋಗ ನಿರೀಕ್ಷೆಯಲ್ಲಿರುವ ತರುಣ ತರುಣಿಯರ ಅನುಕೂಲಕ್ಕಾಗಿ ಯಲಹಂಕ ಸಮೀಪದ ಸಹಕಾರ ನಗರದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
28-05-2022ರಂದು ಸಹಕಾರನಗರದಲ್ಲಿ ಸ್ಥಳೀಯ ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡರು ಉದ್ಯಮಿಗಳ ಜೊತೆ ಕೈಜೋಡಿಸಿ ಉದ್ಯೋಗ ಮೇಳ ಏರ್ಪಡಿಸಿದ್ದಾರೆ..ಜನತೆ ಇದರ ಸೌಲಭ್ಯ ಪಡೆದುಕೊಳ್ಳಲು ಶಾಸಕರು ಮನವಿ ಮಾಡಿದ್ದಾರೆ.
Kshetra Samachara
26/05/2022 11:51 pm