ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅವನ್ಯಾನೋ ಗಿರಾಕಿ, ಸಂವಿಧಾನ ಶಿಲ್ಪಿ ಅನ್ನೋ ಪದಾನೇ ತೆಗೆದು ಹಾಕಿದ್ದಾನೆ ಎಂಥಾ ನೀಚ ಇರಬೇಕು ನೋಡಿ!

ಬೆಂಗಳೂರು ದಕ್ಷಿಣ : ಅವನ್ಯಾನೋ ಗಿರಾಕಿ, ಸಂವಿಧಾನ ಶಿಲ್ಪಿ ಅನ್ನೋ ಪದಾನೇ ತೆಗೆದು ಹಾಕಿದ್ದಾನೆ ಎಂಥಾ ನೀಚ ಇರಬೇಕು ನೋಡಿ ಅವನು ಹಾಗಾದ್ರೆ ಸಂವಿಧಾನ ಶಿಲ್ಪಿ ಅವನಾ..? ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿರುದ್ಧ ಮಾಜಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ತಾಲೂಕಿನ ಬನ್ನೇರುಘಟ್ಟದಲ್ಲಿ ಕರ್ನಾಟಕ ಭೋವಿ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಬೋವಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆ ಪಠ್ಯ ಪರಿಷ್ಕರಣೆಯ ಸಮಿತಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ಕಿತ್ತುಹಾಕಿದೆ .. ಕುವೆಂಪು ನಾರಾಯಣಗುರು ಭಗತ್ ಸಿಂಗ್ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಪಾಠಗಳಲ್ಲಿ ಕಿತ್ತು ಹಾಕಲಾಗಿದೆ.

ಅಲ್ಲದೇ ಬಾಬಾ ಸಾಹೇಬರ ಜನನ, ತಂದೆ, ತಾಯಿ ಹುಟ್ಟಿದ್ದು ತೆಗೆದುಬಿಟ್ಟಿದ್ದಾನೆ ಅವನ ಮನೆ ಹಾಳಾಗಿ ಹೋಗಾ

Who is the architect of ಸಂವಿಧಾನ ಅಂತ ಕೇಳಿದ್ರೆ ರೋಹಿತ್ ಚಕ್ರ ತೀರ್ಥ ಅಂತ ಹೇಳ್ತೀರಾ !!ಕುವೆಂಪು ಏನ್ ಹೇಳಿದ್ರೂ,ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಹೊಳೆಯುವ ನೋಟ, ಹಿಂದು ಕ್ರೈಸ್ತ ಮುಸಲ್ಮಾನ ಆದರೆ ಮಕ್ಕಳಿಗೆ ವಿಷ ಉಣಿಸ್ತೀರಾ ಚರಿತ್ರೆ ಗೊತ್ತಿರದೇ ಚರಿತ್ರೆ ಸೃಷ್ಟಿಸೋಕೆ ಆಗಲ್ಲ ಚರಿತ್ರೆಯಲ್ಲಿ ಆದ ತಪ್ಪು ಗಳನ್ನು ಮತ್ತೆ ಆಗದಂತೆ ನೋಡುಕೊಳ್ಳಬೇಕು ಆರ್ಯರು ಮಧ್ಯ ಪ್ರಾಚ್ಯ ದಿಂದ ಬಂದವರು, ನೀವೆಲ್ಲಾ ಒದೀದಿರಲ್ಲ, ಹೇಳ್ರಪ್ಪಾ ನೀವೆಲ್ಲಾ , ಎಲ್ಲಾ ನನ್ ಮೇಲೆ ತಿರುಗು ಬೀಳ್ತವರೆ,ಸಿದ್ದ ರಾಮಯ್ಯ ಹಿಂದೂ ವಿರೋದಿ, ಆರ್ ಎಸ್ ಎಸ್ ವಿರೋಧಿ ಅಂತಾರೆ ನಾಲ್ವಡಿ ಕೃಷ್ಣರಾಜ ಒಡೆಯರು, ಭೋವಿ ಸಮಾಜದವರಿಗೆ ರಾಜಕೀಯವಾಗಿ, ಸಾಮಾಜಿಕವಾಗಿ ಗುರುತಿಸಿದ್ದಾರೆ ಎಂದು ತಿಳಿಸಿದರು

Edited By : PublicNext Desk
Kshetra Samachara

Kshetra Samachara

12/06/2022 09:39 pm

Cinque Terre

1.73 K

Cinque Terre

0

ಸಂಬಂಧಿತ ಸುದ್ದಿ