ಬೆಂಗಳೂರು: ಬಿಬಿಎಂಪಿ ಚುನಾವಣೆ ಶೀಘ್ರದಲ್ಲಿ ನಡೆಸಲೇ ಬೇಕು ಅನ್ನುವುದು ಸರ್ಕಾರದ ಹಂಬಲ..
ಅದಕ್ಕೆ ಬಿಜೆಪಿ ಹೈಕಮಾಂಡ್ ಬೆಂಬಲ..ಆದರೆ ಇದಕ್ಕೆ ತೊಡಕಾಗಿರುವವರು ಅಧಿಕಾರಿಗಳೇ..
ಅಧಿಕಾರಿಗಳು ಅವೈಜ್ಞಾನಿಕವಾಗಿ ವಾಡ್೯ ಪುನರ್ ವಿಂಗಡಣೆ ಮಾಡಿರುವುದರಿಂದ ಮತ್ತೆ ಚುನಾವಣೆಗೆ ತೊಡಕಾಗಿದೆ ಎಂದು ಬಿಜೆಪಿ ಮುಖಂಡ ಮಾಜಿ ಬಿಬಿಎಂಪಿ ಸದಸ್ಯ ಎ.ಎಲ್. ಶಿವಕುಮಾರ್ ಹೇಳಿದ್ದಾರೆ..
ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಮಾತುಕತೆ ಇಲ್ಲಿದೆ...
PublicNext
12/07/2022 08:55 pm