ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ಇಂದು ನಡೆಸಲು ಸೂಚನೆಯನ್ನು ನೀಡಲಾಗಿತ್ತು ಆದರೆ ಮತ್ತೆ ಚುನಾವಣೆಯ ಅಧಿಕಾರಿ ಅನಾರೋಗ್ಯದ ಹಿನ್ನೆಲೆಯಲ್ಲಿ ಮತ್ತೆ ಅಧ್ಯಕ್ಷರ ಚುನಾವಣೆ ಮುಂದೂಡಿಕೆ ಮಾಡಲಾಗಿದೆ ಅಂತ ಸಹಾಯಕ ಕಾರ್ಯಪಾಲಕ ಅಭಿಯಂತರರು ಆದೇಶವನ್ನು ಹೊರಡಿಸಿದ್ದಾರೆ.
ಅಧ್ಯಕ್ಷ ಸ್ಥಾನ ಕಣದಲ್ಲಿ ಸರಸ್ವತಮ್ಮ ಅಶ್ವತ್ಥ್ ಹಾಗು ವಣಕನಹಳ್ಳಿ ಆರ್. ಶ್ರೀನಿವಾಸ್ ಅಧ್ಯಕ್ಷಗಿರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ.. ಇನ್ನು ಗ್ರಾಮ ಪಂಚಾಯಿತಿಯ ಸದಸ್ಯರು ಯಾರನ್ನ ಕೈಹಿಡಿದು ಕಾದುನೋಡಬೇಕಿದೆ.
Kshetra Samachara
17/06/2022 10:34 pm