ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳಲ್ಲಿ ನೈತಿಕ‌ ಮೌಲ್ಯ ಆದರ್ಶ ಶಿಕ್ಷಣಕ್ಕೆ ಪುಸ್ತಕ ವಿತರಣೆ

ಬೆಂಗಳೂರು: ಇತ್ತೀಚೆಗೆ ಸಮಾಜದಲ್ಲಿ ‌ನೈತಿಕ ಮೌಲ್ಯಗಳು ನಶಿಸಿ ಹೋಗ್ತಿವೆ. ಮಕ್ಕಳಲ್ಲಿ ದೇಶಭಕ್ತಿ, ರಾಷ್ಟ್ರ ಮತ್ತು ರಾಷ್ಟ್ರನಾಯಕರ ಬಗ್ಗೆ ಗೌರವ ಪರಸ್ಪರ ನಂಬಿಕೆ ವಿಶ್ವಾಸ ಕಡಿಮೆ ಆಗ್ತಿವೆ.

ಆದ್ದರಿಂದ ಶಾಸಕರ ಅನುದಾನದಡಿ ಸಿದ್ದೇಶ್ವರ ಜನ ಜಾಗೃತಿ ಸಂಸ್ಥೆ ಯಲಹಂಕದಲ್ಲಿ 20ಕ್ಕೂ ಹೆಚ್ಚು ಶಾಲೆಗಳಿಗೆ ಲಕ್ಷಾಂತರ ಬೆಲೆಯ‌ ಪುಸ್ತಕಗಳನ್ನು ವಿತರಿಸಲಾಯಿತು. ಯಲಹಂಕ ಶಾಸಕ ವಿಶ್ವನಾಥ್‌ ಅವರ ಶಾಸಕರ ಅನುದಾನದಡಿ 132 ಪುಸ್ತಕಗಳ ಬಂಡಲ್‌ಗಳನ್ನು ಇಂದು ಶಾಲೆಗಳ ಮುಖ್ಯಸ್ಥರಿಗೆ ನೀಡಲಾಗಿದೆ. ಪುಸ್ತಕ ಪಡೆದ ಮುಖ್ಯಸ್ಥರು ಶಾಲೆಗಳಲ್ಲಿ ಪುಸ್ತಕ‌ ವಿತರಿಸುತ್ತೇವೆ. ಆ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಮೂಡಲಿದೆ ಎಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

16/08/2022 07:16 pm

Cinque Terre

4.02 K

Cinque Terre

0

ಸಂಬಂಧಿತ ಸುದ್ದಿ