ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಸಂಬಂಧ ಇಂದು ರೇಖಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಇನ್ನೂ ರೇಖಾ ಜೊತೆಗೆ ಆರೋಪಿಗಳಾದ ವಿನೋದ್ ಮತ್ತು ಸ್ಫಂದನಗೂ ಜಾಮೀನೂ ಮಂಜೂರಾಗಿದೆ.
(ಬುಧವಾರ)ನಿನ್ನೆ ಕೋರ್ಟ್ ನಲ್ಲಿ ಜಾಮೀನು ಮಂಜುರಾಗಿದ್ದು ಇಂದು ರೇಖಾ ಜೈಲಿನಿಂದ ಹೊರಬರಲಿದ್ದಾರೆ. ಇತ್ತ ರೇಖಾ ಜೈಲಿನಿಂದ ಹೊರ ಬರ್ತಿದ್ದಂತೆ ಅನಂತರಾಜು ಸಾವಿನ ಸಿಕ್ರೆಟ್ ಮತ್ತಷ್ಟು ಸಾಕ್ಷಿಗಳನ್ನ ಬಿಡುಗಡೆ ಮಾಡೋ ಸಾಧ್ಯತೆಯಿದೆ. ಇದ್ರಿಂದ ಅನಂತರಾಜು ಸಾವಿನ ಸಿಕ್ರೆಟ್ ಗೆ ಮತ್ತಷ್ಟು ಟ್ವಿಸ್ಟ್ ಸಿಗೋ ಸಾಧ್ಯತೆಯಿದೆ.
Kshetra Samachara
26/05/2022 10:08 am