ವರದಿ-- ಪ್ರವೀಣ್ ರಾವ್
ಬೆಂಗಳೂರು: ಲೋಕಾಯುಕ್ತ ಫಸ್ಟ್ ಬಾಲ್ ಗೆ ಬಿಬಿಎಂಪಿ ಜಂಟಿ ಆಯುಕ್ತ ಬೋಲ್ಡ್...! ಬೆಂಗಳೂರು ರಾಜ್ಯದಲ್ಲಿ ಲೋಕಾಯುಕ್ತರ ದಾಳಿ ಮತ್ತೆ ಶುರುವಾಗಿದೆ.. ಎಸಿಬಿ ರದ್ದು ಗೊಳಿಸಿ ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟ ಬೆನ್ನಲ್ಲೇ ಮೊದಲ ದಾಳಿಯಲ್ಲೇ ಸಿಕ್ಸರ್ ಬಾರಿಸಿದ್ದಾರೆ.
ಪಶ್ಚಿಮ ವಿಭಾಗ ಬಿಬಿಎಂಪಿ ಕಛೇರಿ ಮೇಲೆ ದಾಳಿಮಾಡಿ ಜಂಟಿ ಆಯುಕ್ತ ಶ್ರೀನಿವಾಸ್ ಅವರನ್ನ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಶ್ರೀನಿವಾಸ್
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.. ಡಿವೈಎಸ್ ಪಿ ಮಂಜಯ್ಯ ,ಶಂಕರ್ ನಾರಾಯಣ್ ನೇತೃತ್ವದ ಲೋಕಾಯುಕ್ತ ಟೀಂ
ಒಟ್ಟು 8 ಜನ ಅಧಿಕಾರಿಗಳಿಂದ ದಾಳಿ ನಡೆದಿದೆ.. ಇದರ ಕುರಿತ ವರದಿ ಇಲ್ಲಿದೆ...
PublicNext
12/09/2022 06:52 pm